ಬೆಂಗಳೂರು: ರಾಜಧಾನಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹೊನಲು ಬೆಳಕಿನ ಮೂರು ದಿನಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ವಾಯ್ಸ್ ಆಫ್ ಕರ್ನಾಟಕ ಆಶ್ರಯದಲ್ಲಿ
ಕರ್ನಾಟಕ ಪ್ರೀಮಿಯರ್ ಲೀಗ್- 2024 ಬೆಂಗಳೂರಿನಲ್ಲಿ ನಡೆಯಲಿದೆ.
ಸಪ್ಟೆಂಬರ್ 20,21,22 ಮೂರು ದಿನ ಸಂಜೆ 5 ಗಂಟೆಯಿಂದ ಬೆಳಿಗ್ಗೆ 5ರ ತನಕ ಬಿಜಿಎಸ್ ಸ್ಟೇಡಿಯಂ ಬೆಂಗಳೂರಿನಲ್ಲಿ ಪಂದ್ಯಾಟ ನಡೆಯಲಿದೆ.
ಕ್ರಿಕೆಟ್ ಪಂದ್ಯಾಟದಲ್ಲಿ
ಮಂಗಳೂರಿನ ಪ್ರತಿಶ್ಠಿತ 12 ತಂಡಗಳ ಭಾಗವಹಿಸಲಿದ್ದು,8 ಓವರ್‌ಗಳ ಪಂದ್ಯಾಟ ನಡೆಯಲಿದೆ.
ಸಿನಿಮಾ ತಾರೆಗಳ ಆಗಮಣ,
ಮಂಗಳೂರಿನ ಸಾಧಕರಿಗೆ ಸನ್ಮಾನ. ಹುಲಿ ವೇಷ ಪ್ರದರ್ಶನ, ಗೊಂಬೆ ಪ್ರದರ್ಶನ, ಬ್ಯಾಂಡ್ ಪ್ರದರ್ಶನ,ರಸಮಂಜರಿ ಕಾರ್ಯಕ್ರಮ ಸುಡು ಮದ್ದು ಪ್ರದರ್ಶನ ನಡೆಯಲಿದೆ.
ಪ್ರಥಮ ಬಹುಮಾನ:- ₹333333 ಹಾಗೂ ಎಲ್ಮಾಸ್ ಟ್ರೋಫಿ
ದ್ವಿತೀಯ ಬಹುಮಾನ:-
₹111111 ಹಾಗೂ ಎಲ್ಮಾಸ್ ಟ್ರೋಫಿ
ತಂಡದ ಪ್ರವೇಶ ಶುಲ್ಕ
₹35000
ಹೆಸರು ನೊಂದಾಯಿಸಲು ಸಂಪರ್ಕಿಸುವ ಸಂಖ್ಯೆ
9535254192- 9111222229