

ಮಂಗಳೂರು: ಮಂಗಳೂರು ದಕ್ಷಿಣ ಧಕ್ಕೆ ಬಂದರ್‌ನ ಹಸಿ ಮೀನು ವ್ಯಾಪಾರಸ್ಥರ ಸಂಘ (ರಿ.) ಇದರ ವಾರ್ಷಿಕ ಮಹಾಸಭೆಯು ಆ.03 ರಂದು ಬಾಂಬೆ ಲಕ್ಕಿ ಸ್ಟಾರ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.
2025- 26ರ ಸಾಲಿನ ನೂತನ ಅಧ್ಯಕ್ಷರಾಗಿ ಸತತ ನಾಲ್ಕನೇ ಅವಧಿಗೆ ಶ್ರೀ ಇಸ್ಮಾಯಿಲ್ ಕೆ.ಇ.ಎಲ್ ವಳಚ್ಚಿಲ್ ಅವರನ್ನು ಸರ್ವಾನುಮತದಿಂದ ಮರು ಆಯ್ಕೆ ಮಾಡಯಾಯಿತು.

ನೂತನ ಉಪಾಧ್ಯಕ್ಷರಾಗಿ ಕೆ. ಆಸೀಫ್ ಇಕ್ಬಾಲ್ ದರ್ಬಾರ್, ಸುಲೈಮಾನ್ MSN, ಮುನೀರ್ MNR ಕಾರ್ಯದರ್ಶಿಯಾಗಿ ಮುಸ್ತಾಫ AMB, ಜೊತೆ ಕಾರ್ಯದರ್ಶಿಯಾಗಿ ಇಬ್ರಾಹಿಂ MHE, ಲೆಕ್ಕ ಪರಿಶೋಧಕರಾಗಿ ಜಲೀಲ್ JJ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ರಾಹಿಂ UKB, ಜೈದ್ BJA, ಲತೀಫ್ ABF, ಶಾಲಿ KBS, ಅಸ್ಪಾಕ್ ASR, ಲತೀಫ್ OSP, ಅಮೀರ್AMR, ಕಬೀರ್ KXK, ಇಮ್ಮಿಯಾಜ್ PC, ಗಫೂರ್ 4S4 ಮೊಹಮ್ಮದ್ ಶಾಲಿ KBS ಆಯ್ಕೆಯಾಗಿದ್ದಾರೆ.
ಕೆ.ಆಸೀಫ್ ಇಕ್ಬಾಲ್ ದರ್ಬಾರ್ ಸ್ವಾಗತಿಸಿದರು, ಜಲೀಲ್ ಜೆಜೆ ವಾರ್ಷಿಕ ವರದಿ ಮಂಡನೆ ಮಾಡಿ ವಂದಿಸಿದರು.