ವಯನಾಡ್ ದುರಂತ ಸ್ಥಳಕ್ಕೆ ಸುಮಾರು ಇಪ್ಪತ್ತು ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು SKSSF ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಸಂತ್ರಸ್ತರಿಗೆ ಹಸ್ತಾಂತರಿಸಲು ಹೊರಟು ನಿಂತ ಲಾರಿಗೆ ಕರ್ನಾಟಕ ಮುಶಾವರ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ತಂಙಳರ ರವರ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ SKSSF ದ ಕ ವೆಸ್ಟ್ ಅಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ , ಸಯ್ಯಿದ್ ಬಾತಿಷ್ ತಂಙಳ್, ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ,ಕೋಶಾಧಿಕಾರಿ ಅಶ್ರಫ್ ಮರೋಡಿ,ಉಪಾಧ್ಯಕ್ಷರಾದ ಅಝೀಝ್ ಮಲಿಕ್,ಫಾರೂಕ್ ದಾರಿಮಿ ಗ್ರಾಮಚಾವಡಿ, ಜೊತೆ ಕಾರ್ಯದರ್ಶಿ ಆರೀಫ್ ಬಡಕಬೈಲ್,ಮುಸ್ತಫ ಕಟ್ಟದಪಡ್ಪು,ವಿಖಾಯ ಚೇರ್ಮನ್ ಇಬ್ರಾಹಿಂ ಕುಕ್ಕಟ್ಟೆ,ವರ್ಕಿಂಗ್ ಚೇರ್ಮನ್ ಶಮೀರ್ ಎಚ್ ಕಲ್, ಹಾಗೂ SKSSF,ವಿಖಾಯ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು