ಮಂಗಳೂರು :77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಯಲ್ ಹೆಲ್ತ್ ಚೆಕ್ಅಪ್ ಇದರ ವತಿಯಿಂದ ಉಚಿತ ರಕ್ತ ತಪಾಸಣೆ ಶಿಬಿರವು ಆಗಸ್ಟ್ 15 ರಿಂದ 17ರ ವರಗೆ ನಗರದ ಕಾಟಿಪಳ್ಳ ಎ.ಕೆ ಪ್ಲಾಜಾ, ನೂರುಲ್ ಹುದಾ ಶಾಲೆ ಬಳಿ ನಡೆಯಲಿದೆ.
ಶಿಬಿರದಲ್ಲಿ ಉಚಿತ ರಕ್ತದೊತ್ತಡ ತಪಾಸಣೆ, ಮಧುಮೇಹ ತಪಾಸಣೆ, ಮತ್ತು ಕಿಡ್ನಿ ತಪಾಸಣೆ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
7022260437
9008147646