ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಹಾಜಿ ಮತ್ತು ಸಂಚಾಲಕರಾದ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯದರ್ಶಿ ಯು.ಪಿ ಬಶೀರ್ ಮತ್ತು ನಿರ್ದೇಶಕರಾದ ಆರಿಫ್ ಬೆಳ್ಳಾರೆ ಶುಭಕೋರಿದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಯ್ಯದ್ ಮುದಸ್ಯರ, ಆಯಿಶ ಶಹಮ, ಝುಲ್ಫಾ ಫಾತಿಮಾ ಮಾತನಾಡಿದರು ಕಾರ್ಯಕ್ರಮದಲ್ಲಿ ನಿರ್ದೇಶಕರಾದಝಖರಿಯಾಗೋವಾ ಊರಿನ ಹಿರಿಯರು ಜಮಾಅತಿನ ಸದಸ್ಯರು ಮತ್ತುಪೋಷಕರು ಉಪಸ್ತಿತರಿದ್ದರು. ಆರನೇ ತರಗತಿ ಫಿದಾ ಫಾತಿಮಾ ಬಂದ ಅತಿಥಿಗಳನ್ನು ಸ್ವಾಗತಿಸಿ ಶಯಾನ್ ಅಹಮದ್ ವಂದಿಸಿದನು ಕಾರ್ಯಕ್ರಮ ನಿರೂಪಣೆಯನ್ನು ಆಯಿಶತ್ ಶಾನಿಬ ನಿರ್ವಹಿಸಿದಳು ಕೊನೆಯಲ್ಲಿ ಸಿಹಿ ತಿಂಡಿ ಹಂಚಲಾಯಿತು