ಮಂಗಳೂರು : SKSSF ವಿಖಾಯ ದ.ಕ ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಅಕ್ಟೋಬರ್ 02 ವಿಖಾಯ ಡೇ ಪ್ರಯುಕ್ತ ಮಾದಕ ವ್ಯಸನದ ವಿರುದ್ಧ ಜನ ಜಾಗೃತಿ ಜಾಥ ಬುಧವಾರ ಮಧ್ಯಾಹ್ನ 02 ಗಂಟೆಗೆ ಕುತ್ತಾರ್ ಮದನಿ ನಗರದಿಂದ ದೇರಳಕಟ್ಟೆ ಜಂಕ್ಷನ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ ಇದರ ಪೋಸ್ಟರ್ ನ್ನು SKSSF ದ.ಕ ಜಿಲ್ಲಾ ವೆಸ್ಟ್ ಸಮಿತಿಯ ಮದೀನಾ ಪ್ಯಾಶನ್ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ವೆಸ್ಟ್ ಸಮಿತಿಯ ಅಧ್ಯಕ್ಷರಾದ ಸೈಯದ್ ಅಮಿರ್ ತಂಙಳ್ ಅವರು ರಾಜ್ಯ ಸಹಚಾರಿ ಚಯರ್ಮ್ಯಾನ್ ಇಮ್ತಿಯಾಜ್ ಇಡ್ಯಾ ಇವರಿಗೆ ನೀಡಿ ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಪ್ರಭಾಷನಗಾರ ಬಹು ಶಮೀರ್ ದಾರಿಮಿ ಕೊಲ್ಲಂ ದ.ಕ ಜಿಲ್ಲಾ ವೆಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬುಸ್ವಾಲಿಹ್ ಫೈಝಿ ಕೋಶಾಧಿಕಾರಿ ಅಶ್ರಫ್ ಮರೋಡಿ ಸಂಘಟನಾ ಕಾರ್ಯದರ್ಶಿ ಅಡ್ವೊಕೇಟ್ ಬದ್ರುದ್ದೀನ್ ಕುಕ್ಕಾಜೆ ಬಾಸಿತ್ ತಂಙಳ್ ಉಪಾಧ್ಯಕ್ಷರಾದ ಫಾರೂಕ್ ದಾರಿಮಿ ಅಝೀಝ್ ಮಲಿಕ್ ಆರಿಫ್ ಬಡಕಬೈಲ್ ವಿಖಾಯ ಕೇಂದ್ರ ಸಮಿತಿ ಸದಸ್ಯರಾದ ಮುಸ್ತಫಾ ಕಟ್ಪದಪಡ್ಪು ಜಿಲ್ಲಾ ಚಯರ್ಮ್ಯಾನ್ ಇಬ್ರಾಹಿಂ ಕುಕ್ಕಟ್ಟೆ ಕನ್ವೀನರ್ ಫಾರೂಕ್ ವಿಶಾಲ್ ನಗರ,ಹಂಝ ಕುರಿಯಪ್ಪಾಡಿ ರಿಯಾಝ್ ರಹ್ಮಾನಿ ಖಾಸಿಂ ದಾರಿಮಿ ನಿಸಾರ್ ಬೆಂಗ್ರೆ ಶಾಕಿರ್ ಮಿತ್ತಬೈಲು ಬದ್ರುದ್ದೀನ್ ಮರಕ್ಕಿಣಿ ಶಾಫಿ ಪಡ್ಡಂದಡ್ಕ ಇರ್ಫಾನ್ ಮೌಲವಿ ಸಾಹುಲ್ ಸೂರಿಂಜೆ ಅಶ್ರಫ್ ಫೈಝಿ ಮಲಾರ್ ಬಜಾಲ್ ಫೈಝಿ
ಎಂ ಎಸ್ ಮೊಹಮ್ಮದ್ ವಲಯಾಧ್ಯಕ್ಷರಾದ ಅಶ್ರಫ್ ಪ್ರಧಾನ ಕಾರ್ಯದರ್ಶಿ ಉಮರ್ ದಾರಿಮಿ ಮುಂತಾದವರು ಉಪಸ್ಥಿತರಿದ್ದರು