ಮಂಗಳೂರು, ನ.28: ಕಾವೂರು ಮತ್ತು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಆರೋಪರ ಮೇರೆಗೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಕುಂಟಿಕಾನದಲ್ಲಿ ಸಿಗರೇಟಿನಲ್ಲಿ ಗಾಂಜಾ ತುಂಬಿಸಿ ಸೇವನೆ ಮಾಡುತ್ತಿದ್ದ ಆವೆಲೆನ್ಸಿಯಾ ಸೂಟರ್‌ಪೇಟೆ ನಿವಾಸಿ ಸುಹೈಬ್ (19) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.ಮಂಗಳೂರು, ನ.28: ಕಾವೂರು ಮತ್ತು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಆರೋಪರ ಮೇರೆಗೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಕುಂಟಿಕಾನದಲ್ಲಿ ಸಿಗರೇಟಿನಲ್ಲಿ ಗಾಂಜಾ ತುಂಬಿಸಿ ಸೇವನೆ ಮಾಡುತ್ತಿದ್ದ ಆವೆಲೆನ್ಸಿಯಾ ಸೂಟರ್‌ಪೇಟೆ ನಿವಾಸಿ ಸುಹೈಬ್ (19) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.