ಗಾಂಜಾ ಮಾತ್ರವಲ್ಲ ಮಾದಕ
ದ್ರವ್ಯ :ಅಕ್ಷಯ್
ಆತೂರು : ಗಾಂಜಾ ಮಾತ್ರವಲ್ಲ ಮಾದಕ ದ್ರವ್ಯ ಗಾಂಜಾ, ಆಫೀoಗ್ , ಮಾರ್ ಫಿನ್, ಎಮಿಡಿಯನ್ ಮುಂತಾದವುಗಳು. ಎಮಿಡಿಯನ್ ಅಂದರೆ ಸಣ್ಣ ಸಫ್ಡಿಯಂಟ್ ಉಪ್ಪಿನ ತರ ವಿರುತ್ತೆ ವೆಂದು ಕಡಬ ಪೊಲೀಸ್ ಠಾಣೆಯ ಕ್ರೈಂ ಬ್ರ್ಯಾಂಚ್ ಠಾಣಾಧಿಕಾರಿ ಅಕ್ಷಯ್ ಹೇಳಿದ್ದರು.
ಕೈೂಲ ಜುಂಕ್ಷನ್ ನಲ್ಲಿ ನಡೆದ SKSSF ಆತೂರು ಕ್ಲಸ್ಟರ್ ಇದರ ವತಿಯಿಂದ ಕ್ಲಸ್ಟರ್ ಮಟ್ಟದ ಮಾದಕ ವ್ಯಸನ ಜನಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಹಮ್ಮದ್ ರಫೀಕ್ ಅರ್ಶದಿ ದುಆಗೆ ನೇತೃತ್ವ ನೀಡಿದರು. ರಾಮಕುಂಜಾ ಕ್ಲಸ್ಟರ್ ಸಿ ಅರ್ ಪಿ ಹಾಗು ಸ. ಹಿ. ಪ್ರಾ ಶಾಲೆ ಎಚ್. ಎಮ್. ಮಹೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್ ಸಿದ್ದೀಕ್ ಸಬಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಯಾಸೀರ್ ಆರಾಫಾತ್ ವಿಷಯ ಮಂಡನೆ ಮಾಡಿದರು.
ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹರೀಶ್, ಆಸೀಫ್ ಆಝ್ಹರಿ ಕೊಡಗು ಶುಭ ಹಾರೈಕೆ ಮಾಡಿದರು. ಪ್ರತಿಜ್ಞಾ ಬೋಧನೆಯನ್ನು ಯಾಹ್ಯ ಫೈಝಿ ಮಾಡಿದರು.
ಅಬ್ದುಲ್ ರಹಿಮಾನ್ ಪೈಝಿ ಪೆರಿಯಡ್ಕ, ಹಾರೀಸ್ ಅಝ್ ಹರಿ ನೀರಾಜೆ, ಮನ್ಸೂರ್ ರಈಶಿ ಆತೂರುಬೈಲು, ಅಬ್ದುಲ್ಲಾ ಮಸ್ಲಿಯಾರ್ ಕೆಮ್ಮಾರ, ಬದುರುದ್ದಿನ್ ಮುಸ್ಲಿಯಾರ್, ಎನ್ ಬಿ ದಾರಿಮಿ, ಬಿ ಕೆ ಅಬ್ದುಲ್ ರಝಾಕ್ ಆತೂರು, ಮುಹಮ್ಮದ್ ರಫೀಕ್ ಗಂಡಿಬಾಗಿಲು, ಅಬ್ದುಲ್ ಅಝೀಝ್ ಪೆರಿಯಡ್ಕ, ಶರೀಪ್ ಪೆರಿಯಡ್ಕ, ನಾಸೀರ್ ಕಲಾಯಿ, ಇಸಾಖ್ ಬೊಳುಂಬುಡ, ಹನೀಪ್ ಜನಪ್ರಿಯ, ಅಝೀಝ್ ಹಾಳ್ಯಾರ, ಅಬ್ದುಲ್ ಅಝೀಝ್ ಪಲ್ತಾಡಿ, SKSSF ಕಾರ್ಯಕರ್ತರು, SKSBV ವಿದ್ಯಾರ್ಥಿಗಳು, ವಿಖಾಯ ಕಾರ್ಯಕರ್ತರುಉಪಸ್ಥಿತರಿದ್ದರು.
ಝಕರಿಯಾ ಮುಸ್ಲಿಯಾರ್ ಸ್ವಾಗತಿಸಿದರು. ರಫೀಕ್ ಗೊಳಿತ್ತಾಡಿ ನಿರೂಪಣೆ ಮಾಡಿದರು.