ಬಂಟ್ವಾಳ : ಪ್ರದೇಶದಲ್ಲಿ ಹಾನಿಯಾಗಿದ್ದ ಸ್ಥಳಗಳಿಗೆ ಜಿಲ್ಲಾಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡು ರಾವ್ ಮತ್ತು ಮಾಜಿ ಸಚಿವ ರಮಾನಾಥ ರೈ ಭೇಟಿ ನೀಡಿದರು.


ಇನ್ನು ಗೂಡಿನಬಳಿಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದ್ದು ಹಲವು ಮನೆಗಳು ಅಪಾಯದ ಅಂಚಿಗೆ ತಲುಪಿದೆ. ಸರ್ಕಾರ ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಉಸ್ತುವಾರಿ ಸಚಿವರ ಬಳಿ ಆಗ್ರಹಿಸಿದ್ದರು .

