February 4, 2026
IMG-20250903-WA0127

ಬಿ.ಸಿ ರೋಡ್: ಸೆ.7 ರಂದು ಬಿಸಿ ರೋಡಿನ ಕೈಕಂಬದ ಬಾಂಬೆ ಸೇಲ್ ಎದುರುಗಡೆ ಇರುವ ‘ರಾಜಧಾನಿ’ ಚಿನ್ನದ ಮಳಿಗೆ 9ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ.

ಆಭರಣಗಳಿಗೆ ಹೆಸರಾಗಿರುವ ರಾಜಧಾನಿ ಜ್ಯುವೆಲ್ಲರಿಯು 9ನೇ ವಸಂತಕ್ಕೆ ಕಾಲಿಟ್ಟಿದೆ‌. ಆಭರಣಗಳ ಸಗಟು ಮಾರಾಟ ಮತ್ತು ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ.

ಈ ಜ್ಯುವೆಲ್ಲರಿಯಲ್ಲಿ ಸಾಕಷ್ಟು ಆಭರಣಗಳ ಸಂಗ್ರಹವಿದೆ. ನವೀನ ವಿನ್ಯಾಸದ ಆಭರಣಗಳು ಲಭ್ಯವಿವೆ. ಹಾಲ್‌ಮಾರ್ಕ್‌ ಇರುವ ಚಿನ್ನ ಮತ್ತು ವಜ್ರದ ಆಭರಣಗಳನ್ನು ಮಾರಾಟ ಮಾಡಲಾಗುತ್ತೆ.