ಮಂಗಳೂರು: ಬೆಳ್ಮ ಜುಮಾ ಮಸೀದಿ ರೆಂಜಾಡಿ ಇದರ ನೂತನ ಅಧ್ಯಕ್ಷರಾಗಿ ಎಂಎ ಅಬ್ದುಲ್ಲ ರೆಂಜಾಡಿ ನೇಮಕಗೊಂಡರು.

ಮಸೀದಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಸಮಿತಿ ಸದಸ್ಯರ ಆಯ್ಕೆಯು ಶುಕ್ರವಾರ ನಡೆಯಿತು.
2026ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ರೆಂಜಾಡಿ ಆಯ್ಕೆಯಾಗಿದ್ದು, ಅಬ್ದುಲ್ ರೆಂಜಾಡಿ ಅವರು ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.