ದಕ್ಷಿಣ ಕನ್ನಡ ಬಂಟ್ವಾಳದ ಪರ್ಲಿಯದಲ್ಲಿ ಭಾರೀ ಮಳೆ; ಕುಸಿದು ಬಿದ್ದ ಮನೆಯ ಗೋಡೆ Share this: Share on WhatsApp (Opens in new window) WhatsApp Share on Telegram (Opens in new window) Telegram Share on X (Opens in new window) X Share on Facebook (Opens in new window) Facebook Share on X (Opens in new window) X Email a link to a friend (Opens in new window) Email Print (Opens in new window) Print News Chief Editor June 11, 2025 ಬಂಟ್ವಾಳ : ತಾಲ್ಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ನಿರಂತರ ಮಳೆಗೆ ಪರ್ಲಿಯ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ. ಗ್ರಾಮದ ನೌಶಾದ್ ಅವರ ಮನೆ ಗೋಡೆ ಹಾಗೂ ಮೇಲ್ಛಾವಣಿ ಬುಧವಾರ ಬೆಳಗಿನ ಜಾವ ಕುಸಿದಿದೆ. ಕುಟುಂಬದವರು ಮನೆಯ ಒಳಗೆ ಮಲಗಿದ್ದರು. ಆದ್ದರಿಂದ ಅಪಾಯವಾಗಿಲ್ಲ. ಗೋಡೆ ಕುಸಿತದಿಂದ ಭಾರಿ ಪ್ರಮಾಣದ ಆಸ್ತಿ ನಷ್ಟ ಸಂಭವಿಸಿದೆ. Post Views: 83 Post navigation Previous Previous post: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಪಾಣೆಮಂಗಳೂರು ಹಳೆ ಸೇತುವೆ ಸಂಚಾರ ತಾತ್ಕಾಲಿಕ ಸ್ಥಗಿತ: ಬಂಟ್ವಾಳ ತಹಶೀಲ್ದಾರ್ ಅರ್ಚನಾ ಅದೇಶ!!Next Next post: ಬಂಟ್ವಾಳ :ಹತ್ಯೆಯಾದ ರಹೀಂ ಮನೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ Related News ದಕ್ಷಿಣ ಕನ್ನಡ ಇಂದು ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಸಂಗಮ March 14, 2026 0 ದಕ್ಷಿಣ ಕನ್ನಡ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಗೆ ಬಿ.ಎಸ್.ಸಿ. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್) ನಲ್ಲಿ ಪ್ರಥಮ ರ್ಯಾಂಕ್ March 4, 2026 0