March 26, 2026
IMG-20251210-WA0071

ಬಂಟ್ವಾಳ: ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ಎ ಎಸ್ ಸಂಗೋಳ್ಳಿ ಅವರು ಡಿ 9 ರಂದು ಬಿ ಸಿ ರೋಡು ಜಂಕ್ಷನ್ನಿನಲ್ಲಿ ಕರ್ತವ್ಯದಲ್ಲಿರುವ ವೇಳೆ ತಮಗೆ ಬಿದ್ದು ಸಿಕ್ಕಿದ ಪರ್ಸ್, ಅದರಲ್ಲಿದ್ದ ದಾಖಲಾತಿಗಳು ಮತ್ತು ಮೊಬೈಲ್ ಫೋನನ್ನು ವಾರಸುದಾರರಿಗೆ ಹಿಂತಿರುಗಿಸಿ ಕರ್ತವ್ಯ ಜವಾಬ್ದಾರಿ ಜೊತೆ ಮಾನವೀಯತೆ ಮೆರಿದಿದ್ದಾರೆ.

ಪರ್ಸ್‌, ಮೊಬೈಲ್ ಅನ್ನು ವಾರೀಸುದಾರರಿಗೆ ಒಪ್ಪಿಸಿದ ಟ್ರಾಫಿಕ್ ಪೊಲೀಸ್ ಸಂಗೋಳ್ಳಿ ಅವರ ಕಾರ್ಯವೈಖರಿಗೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.