ದಕ್ಷಿಣ ಕನ್ನಡ ಭಾರಿ ಮಳೆ ಮುನ್ಸೂಚನೆ ; ಇಂದು (ಜೂನ್ 12) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆ Share this: Share on WhatsApp (Opens in new window) WhatsApp Share on Telegram (Opens in new window) Telegram Share on X (Opens in new window) X Share on Facebook (Opens in new window) Facebook Share on X (Opens in new window) X Email a link to a friend (Opens in new window) Email Print (Opens in new window) Print News Chief Editor June 12, 2025 ಮಂಗಳೂರು: ಹವಾಮಾನ ಇಲಾಖೆಯು ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಖಾಸಗಿ, ಸರಕಾರಿ, ಅನುದಾನಿತ ಪನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜೂನ್ 12ರಂದು ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ. Post Views: 97 Post navigation Previous Previous post: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದ : ಮಲ್ಲಿಕಾರ್ಜುನ ಖರ್ಗೆNext Next post: ಹಿಂದಿನ ಪೊಲೀಸ್ ಕಮಿಷನರ್, ಎಸ್ಪಿ ವಿರುದ್ಧವೂ ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರಿಗೆ ಪತ್ರ: ಸ್ಪೀಕರ್ ಯುಟಿ ಖಾದರ್ Related News ದಕ್ಷಿಣ ಕನ್ನಡ ಇಂದು ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಸಂಗಮ March 14, 2026 0 ದಕ್ಷಿಣ ಕನ್ನಡ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಗೆ ಬಿ.ಎಸ್.ಸಿ. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್) ನಲ್ಲಿ ಪ್ರಥಮ ರ್ಯಾಂಕ್ March 4, 2026 0