ಅಪಘಾತ ಉಪ್ಪಿನಂಗಡಿ | ಪ್ರಪಾತಕ್ಕೆ ಉರುಳಿದ ಬಸ್: ಚಾಲಕ ಮೃತ್ಯು Share this: Share on WhatsApp (Opens in new window) WhatsApp Share on Telegram (Opens in new window) Telegram Share on X (Opens in new window) X Share on Facebook (Opens in new window) Facebook Share on X (Opens in new window) X Email a link to a friend (Opens in new window) Email Print (Opens in new window) Print News Chief Editor October 12, 2024 ಉಪ್ಪಿನಂಗಡಿ: ಖಾಸಗಿ ಬಸ್ಸೊಂದು ಪ್ರಪಾತಕ್ಕೆ ಉರುಳಿ ಚಾಲಕ ಮೃತಪಟ್ಟಿರುವ ಘಟನೆ ಉಪ್ಪಿನಂಗಡಿಯ ಉದನೆ ಸಮೀಪ ನಡೆದಿದೆ. ಮೃತ ಬಸ್ ಚಾಲಕರನ್ನು ಭರತ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬಸ್ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ವೇಳೆ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಮಾತ್ರ ಇದ್ದರೆನ್ನಲಾಗಿದೆ. Post Views: 231 Post navigation Previous Previous post: ರತನ್ ಟಾಟಾ ನಿಧನ: ‘ನೀವಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳುವುದು ಕಷ್ಟ’ ಮಾಜಿ ಪ್ರೇಯಸಿ ಸಿಮಿ ಕಂಬನಿNext Next post: ಅಜಿತ್ ಪವಾರ್ ಬಣದ ಹಿರಿಯ ನಾಯಕ ಬಾಬಾ ಸಿದ್ದಿಕಿಗೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ: ಹತ್ಯೆ Related News ಅಪಘಾತ ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ ಐವರು ದುರ್ಮರಣ January 28, 2026 0 ಅಪಘಾತ ಅಡ್ಯಾರ್ ಕಟ್ಟೆ; ಸರಣಿ ಅಪಘಾತ;1 ಬಸ್, 1 ಲಾರಿ, 3 ಕಾರುಗಳು ಜಖಂ January 22, 2026 0