ರಾಜಸ್ಥಾನದ ರಾಜ್ಯಪಾಲರಾದ ಹರಿಭಾವು ಬಗಡೆ ರವರನ್ನು ಭೇಟಿಯಾದ ಕರ್ನಾಟಕ ವಿಧಾನಸಭಾದ್ಯಕ್ಷ ಯು ಟಿ ಖಾದರ್

ಕರ್ನಾಟಕ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ರವರು ರಾಜಸ್ಥಾನದಲ್ಲಿ ಇಂದು ಅಲ್ಲಿನ ರಾಜ್ಯಪಾಲರಾದ ಹರಿಬಾವು ಬಗಡೆ ರವರನ್ನು,ಅವರ ನಿವಾಸದಲ್ಲಿ ಭೇಟಿ ಮಾಡಿ ಉಭಯ ರಾಜ್ಯಗಳ ಸದನದ ನಿಯಮಾವಳಿಗಳ ಕುರಿತಾಗಿ ಚರ್ಚೆ ನಡೆಸಿ ಮಾತುಕತೆ ನಡೆಸಿದರು.