March 22, 2026
IMG-20241122-WA0010

ಬಂಟ್ವಾಳ : SKSSF ಕಾವಳಕಟ್ಟೆ ಕ್ಲಸ್ಟರ್ ವತಿಯಿಂದ ಕಾವಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಮರ್ಹೂಂ ರಫೀಕ್ ವಗ್ಗ ಇವರ ಹೆಸರಿನಲ್ಲಿ ತಹ್ಲೀಲ್ ಮತ್ತು ದುಆ ಮಜ್ಲೀಸ್ ಬಹು ಇರ್ಷಾದ್ ದಾರಿಮಿ ಮಿತ್ತಬೈಲ್ ಉಸ್ತಾದರ ನೇತೃತ್ವಹೆಸರಿನಲ್ಲಿದಲ್ಲಿ ನಡೆಯಿತು.


ಕಟ್ಟದಪಡ್ಪು ಮಸಿದಿಯ ಖತಿಬರಾದ ಸಂಶುದ್ದೀನ್ ಫೈಝಿ, ಅಧ್ಯಕ್ಷರಾದ ಫಾರೂಕ್ ಜಿ ಎಮ್ ಪ್ರಧಾನ ಕಾರ್ಯದರ್ಶಿ ಫಾರೂಕ್.ಡಿ ಸದಸ್ಯರಾದ ಇಬ್ರಾಹಿಂ, ಆದಂ , ಇಮ್ತಿಯಾಜ್, ಆದಂ ಪಲ್ಲಿ ಮನೆ, ಅಬ್ದುಲ್ ರಝಾಕ್,ಮಾಜಿ ಅಧ್ಯಕ್ಷರಾಧ ಉಮರಬ್ಬ, ಬಾಂಬಿಲ ಜುಮಾ ಮಸೀದಿಯ ಖತೀಬರಾದ ರಶೀದ್ ಯಮಾನಿ, ಇರ್ಷಾದ್ ದಾರಿಮಿ ಬಾಂಬಿಲ,ಬಿ ಎ ಬಶೀರ್ ವಗ್ಗ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಆಸಿಫ್ , ಕೋಶಾಧಿಕಾರಿ ಸಿರಾಜ್, ಸದಸ್ಯರಾದ ನವಾಲ್, ಅಕ್ಬರ್,ಆದಂ ಮುಸ್ಲಿಯಾರ್ , ಅಮೀರ್ ಸುಹೈಲ್, ಮಹಮ್ಮದ್ ಅಲಿ, ಅಬ್ದುಲ್ ರಝಾಕ್ ಲಿಮ್ರಾ,ಅಡ್ವೋಕೇಟ್ ನೌಶಾದ್ ಅನ್ಸಾರಿ ,ಸಾಹುಲ್ ಹಮೀದ್, ಇಸ್ಮಾಯಿಲ್ ಫೈಝೀ, ಸಫೀರ್ ಬಾಂಬಿಲ ಸರ್ಗಾಲಯ ಚಯರ್ಮ್ಯಾನ್ ಯಾಸೀರ್,ಕಟ್ಟದಪಡ್ಪು ಶಾಖೆಯ ಸದಸ್ಯರಾದ ನವಾಝ್ ,ಸಲಾವುದ್ದೀನ್,ನಿಸಾರ್ ಸಫ್ವಾನ್,ಫಾರಿಸ್ ಜಾಫರ್, ಅಕ್ಬರ್, ಇರ್ಷಾದ್ ಮುಂತಾದವರು ಉಪಸ್ಥಿತರಿದ್ದರು