December 23, 2024
IMG-20240823-WA0015

ಮಂಗಳೂರು: ಎಂಎಲ್ ಸಿ ಐವನ್ ಡಿ ಸೋಜ ಅವರ ಮನೆಗೆ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿದ್ದಾರೆ.
ಮನೆಗೆ ಕಲ್ಲೆಸತದ ಘಟನೆಯ ಬಗ್ಗೆ ಖಾದರ್ ಅವರು ಐವನ್ ಡಿಸೋಜ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು.

Leave a Reply

Your email address will not be published. Required fields are marked *