February 4, 2026
image (33)

ಬಿಜೆಪಿಗೆ 11 ಸ್ಥಾನದ ಭರ್ಜರಿ ಗೆಲುವು, SDPIಗೆ 3 ಸ್ಥಾನ

ಮಂಗಳೂರು: ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ.


ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ -4, ಎಸ್ ಡಿ ಪಿ ಐ -3, ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ.

ಕಾಂಗ್ರೆಸ್ ಗೆ ಟಕ್ಕರ್ ಕೊಟ್ಟ ಸಿರಾಜ್ ಗೆಲುವು ಸಾಧಿಸಿದರೆ ಇನ್ನೊಂದೆಡೆ ಎಸ್ ಡಿಪಿಐಯಿಂದ ಸ್ಪರ್ಧಿಸಿದ ರಫೀಕ್ 1 ಮತಗಳ ಅಂತರದಲ್ಲಿ ಸೋತಿದ್ದಾರೆ.
ನಝೀರ್ 5 ಮತಗಳಲ್ಲಿ ಸೋತಿದ್ದಾರೆ. ರುಕ್ಷ ನಾ-29 ಮತಗಳ ಸೋಲು ಅನುಭವಿಸಿದ್ದಾರೆ.

*ವಿಜೇತರ ವಿವರ:*
ವಾರ್ಡ್ 1. ಯಶೋಧ (ಬಿ ಜೆ ಪಿ )
ವಾರ್ಡ್ 2. ಪದ್ಮನಾಭ ಪೂಜಾರಿ (ಬಿ ಜೆ ಪಿ )
ವಾರ್ಡ್ 3.ಜಾಕೋಬ್ ಪಿರೇರಾ (ಕಾಂಗ್ರೆಸ್ )
ವಾರ್ಡ್ 4.ಸಿರಾಜ್ ಬಜಪೆ (ಪಕ್ಷೇತರ )
ವಾರ್ಡ್ 5. ಗುಲ್ಸನ್ ಕರೀಂ (ಎಸ್ ಡಿ ಪಿ ಐ )
ವಾರ್ಡ್ 6.ವೀಣಾ ಡಿಸೋಜಾ (ಎಸ್ ಡಿ ಪಿ ಐ )
ವಾರ್ಡ್ 7.ಆಯಿಷಾ ಬಜಪೆ (ಎಸ್ ಡಿ ಪಿ ಐ )
ವಾರ್ಡ್ 8. ಲೋಕೇಶ್ ಪೂಜಾರಿ (ಬಿಜೆಪಿ )
ವಾರ್ಡ್ 9. ರಿತೇಶ್ ಶೆಟ್ಟಿ (ಬಿಜೆಪಿ )
ವಾರ್ಡ್ 10. ಶರ್ಮಿಳಾ ಶೆಟ್ಟಿ (ಬಿಜೆಪಿ )
ವಾರ್ಡ್ 11. ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್ )
ವಾರ್ಡ್ 12. ಕಿರಣ್ (ಕಾಂಗ್ರೆಸ್ )
ವಾರ್ಡ್ 13. ಸುಪ್ರೀತಾ ಶೆಟ್ಟಿ (ಬಿಜೆಪಿ )
ವಾರ್ಡ್ 14. ಹಾಜಿರಾ ಫರ್ಜಾನಾ (ಕಾಂಗ್ರೆಸ್ )
ವಾರ್ಡ್ 15.ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ )
ವಾರ್ಡ್ 16.ರಾಜೇಶ್ ಅಮೀನ್ ಆರ್ ಕೆ (ಬಿಜೆಪಿ )
ವಾರ್ಡ್ 17. ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ )
ವಾರ್ಡ್ 18.ರಕ್ಷಿತಾ ಶರತ್ (ಬಿಜೆಪಿ )
ವಾರ್ಡ್ 19.ಜಯಂತ್ ಪೂಜಾರಿ (ಬಿಜೆಪಿ )