ದಕ್ಷಿಣ ಕನ್ನಡ ಮತ್ತೆ ಮಳೆ ಅಬ್ಬರ: ಆ.29 ದ.ಕ.ಜಿಲ್ಲಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ Share this: Share on WhatsApp (Opens in new window) WhatsApp Share on Telegram (Opens in new window) Telegram Share on X (Opens in new window) X Share on Facebook (Opens in new window) Facebook Share on X (Opens in new window) X Email a link to a friend (Opens in new window) Email Print (Opens in new window) Print News Chief Editor August 28, 2025 ಮಂಗಳೂರು : ಹವಾಮಾನ ಇಲಾಖೆಯು ದ.ಕ.ಜಿಲ್ಲೆಗೆ ಆ.29ರಂದು ರೆಡ್ ಅಲರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ಆ.29ರಂದು (ಶುಕ್ರವಾರ) ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೊಷಿಸಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. Post Views: 111 Post navigation Previous Previous post: ತಲಪಾಡಿ ಕೆಎಸ್ಸಾರ್ಟಿಸಿ ಬಸ್ ದುರಂತ,ಉನ್ನತ ಮಟ್ಟದ ತನಿಖೆಗೆ ಸಭಾಧ್ಯಕ್ಷರ ಯು.ಟಿ.ಖಾದರ್ ಸೂಚನೆNext Next post: ವರುಣಾರ್ಭಟ : ನಾಳೆ (ಆ.30) ಶನಿವಾರ ದ.ಕ.ಜಿಲ್ಲಾದ್ಯಂತ ಶಾಲೆಗಳಿಗೆ ರಜೆ Related News ದಕ್ಷಿಣ ಕನ್ನಡ ಇಂದು ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಸಂಗಮ March 14, 2026 0 ದಕ್ಷಿಣ ಕನ್ನಡ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಗೆ ಬಿ.ಎಸ್.ಸಿ. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್) ನಲ್ಲಿ ಪ್ರಥಮ ರ್ಯಾಂಕ್ March 4, 2026 0