February 4, 2026
IMG-20240929-WA0022

ದಕ್ಷಿಣ ಕನ್ನಡ : ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ವಿಫಾ ಇಂಡಿಯಾ ಓಪನ್ ಇಂಟರ್ನ್ಯಾಷನಲ್ ಟೇಕ್ವಾಂಡೋ ಚಾಂಪಿಯನ್‌ಶಿಪ್ -2024 ಪಂದ್ಯಾವಳಿಯಲ್ಲಿ ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆಯಿಷಾ ಜೋಹರಾ ಗೆ ಚಿನ್ನದ ಪದಕ ಲಭಿಸಿದೆ

ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ , ಆಯಿಷಾ ಜೋಹರಾ ಸತತ ಅಭ್ಯಾಸ ಮಾಡುತ್ತಿದ್ದು ತನ್ನ ಪ್ರಥಮ ಪ್ರಯತ್ನದಲ್ಲೇ ಅಮೋಘ ಚಿನ್ನದ ಪದಕದ ಸಾಧನೆ ಮಾಡಿದ್ದಾಳೆ .

ಆಯಿಷಾ ಜೋಹರಾ ಪಾಣೆಮಂಗಳೂರಿನ ಅಕ್ಕರಂಗಡಿಯ ನಿವಾಸಿಯಾದ ಹಫೀಝ್ ರವರ ಪುತ್ರಿಯಾಗಿದ್ದು.
ಇವರಿಗೆ ಸವಾದ್ ನಂದಾವರ, ಆಸೀಫ್ ಕಿನ್ಯ ಮತ್ತು ಶಿಹಾಬ್. ಟಿ. ತರಬೇತುದಾರರು ಆಗಿದ್ದರೆ.