ಬೆಂಗಳೂರು: ಜವಳಿ ವ್ಯವಹಾರದಲ್ಲಿ ಮನೆಮಾತಾಗಿರುವ ‘G.S GOLDEN HUB’ ಮಳಿಗೆ ಜ.21ರಂದು ಉದ್ಘಾಟನೆಗೊಳ್ಳಲಿದೆ.

ಬೆಂಗಳೂರಿನ ಆನೇಕಲ್ ಪಟ್ಟಣದಲ್ಲಿ ವಿಜಯಶ್ರೀ ಅವೆನ್ಯೂ ಕಾಂಪ್ಲೆಕ್ಸ್, ಕಾಲೋನಿ ಹತ್ತಿರ, ಹೊಸ Middle ಶಾಲೆ ಎದುರು ಶುಭಾರಭಗೊಳ್ಳಲಿದೆ.
ದೇಶಿ ಮತ್ತು ವಿದೇಶಿ ಬ್ರ್ಯಾಂಡ್ ಗಳ ಪುರುಷರು ಹಾಗೂ ಮಕ್ಕಳ ಬಟ್ಟೆಗಳು ಇಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
Madhu 9788448055
Manjunath.R 9986302389
Basith g 8861921949
