ಮಂಗಳೂರು: ಸಮಸ್ತ ಶತಮಾನೋತ್ಸವ ಅಂತರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಯುಕ್ತ ನಡೆಯುವSamastha Centunary Globel Expo
ಇದರ ಜಿಲ್ಲಾ ಮಟ್ಟದ ಗೋಲ್ಡನ್ ಟಿಕೆಟ್ ಬಹು ಸೆಯ್ಯಿದುಲ್ ಉಲಮಾ ಸೆಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಹಾಗೂ ಬಹು ಪಾಣಕ್ಕಾಡ್ ಸೆಯ್ಯಿದ್ ಸ್ವಾಬಿಕಲಿ ಶಿಹಾಬ್ ತಂಙಳ್ ಯುವ ಉದ್ಯಮಿ ನಿಸ್ವಾರ್ಥ ಸಾಮಾಜ ಸೇವಕರೂ ದಾರುನ್ನೂರ್ ಎಜುಕೇಶನಲ್ ಸೆಂಟರ್ ಕಾಶಿಪಟ್ನ ಇದರ ಉಪಾಧ್ಯಕ್ಷರಾದ ಡಾ.ಅಬ್ದುಲ್ ಶಕೀಲ್ ದೇರಳಕಟ್ಟೆ ಇವರಿಗೆ ನೀಡಿ ಅನಾವರಣಗೊಳಿಸಿದರು.

