ದಕ್ಷಿಣ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳ ಶಾಲೆಗಳಿಗೆ ಜೂ.16ರಂದು ರಜೆ Share this: Share on WhatsApp (Opens in new window) WhatsApp Share on Telegram (Opens in new window) Telegram Share on X (Opens in new window) X Share on Facebook (Opens in new window) Facebook Share on X (Opens in new window) X Email a link to a friend (Opens in new window) Email Print (Opens in new window) Print News Chief Editor June 15, 2025 ಮಂಗಳೂರು :ರೆಡ್ ಅಲರ್ಟ್ ಹಿನ್ನಲೆಯಲ್ಲಿ ನಾಳೆ (ಜೂನ್ 16) ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡುಬಿದಿರೆ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. Post Views: 79 Post navigation Previous Previous post: ಉಳ್ಳಾಲ: ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿನಿ ಮೃತ್ಯುNext Next post: ದೇರಳಕಟ್ಟೆ: ತಪ್ಪಿದ ಭಾರಿ ಅನಾಹುತ;ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಖಾಸಗಿ ಕಟ್ಟಡಕ್ಕೆ ಬೆಂಕಿ!! Related News ದಕ್ಷಿಣ ಕನ್ನಡ ಮಂಗಳೂರು| ಗುದದ್ವಾರದಲ್ಲಿ ಮೊಬೈಲಿಟ್ಟು ಜೈಲಿನೊಳಗೆ ಪ್ರವೇಶಿಸಿದ ಕೈದಿ! May 1, 2026 0 ದಕ್ಷಿಣ ಕನ್ನಡ ಬೆಳ್ತಂಗಡಿ : ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತ್ಯು May 1, 2026 0