ದಕ್ಷಿಣ ಕನ್ನಡ ಬಂಟ್ವಾಳ : ತುಂಬೆ ಶಾಲೆಯ ಬಳಿ ಗುಡ್ಡಕ್ಕೆ ಬೆಂಕಿ Share this: Share on WhatsApp (Opens in new window) WhatsApp Share on Telegram (Opens in new window) Telegram Share on X (Opens in new window) X Share on Facebook (Opens in new window) Facebook Share on X (Opens in new window) X Email a link to a friend (Opens in new window) Email Print (Opens in new window) Print News Chief Editor January 20, 2026 ತುಂಬೆ: ರಾಷ್ಟ್ರೀಯ ಹೆದ್ದಾರಿ ತುಂಬೆ ಶಾಲೆಯ ಬಳಿ ಗುಡ್ಡೆಕ್ಕೆ ಬೆಂಕಿ ತಗುಲಿದೆ. ಗುಡ್ಡೆಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. Post Views: 51 Post navigation Previous Previous post: ಚುನಾವಣೆ ಮೀರಿದ ಪ್ರಜಾಪ್ರಭುತ್ವ: ಕಾನೂನು ರೂಪಣದಲ್ಲಿ ಜನಪ್ರತಿನಿಧಿಗಳ ಸಕ್ರಿಯ ಪಾತ್ರNext Next post: ಮಂಗಳೂರು ಮೂಲದ ಸಚಿನ್ ಶೆಟ್ಟಿಯ ಜೀವಾವಧಿ ಶಿಕ್ಷೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ ಜಾಮೀನು Related News ದಕ್ಷಿಣ ಕನ್ನಡ ಕಡಬ: ಜೂನ್ 7ರಂದು ಅಲಿ ಬನಾತ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ May 20, 2026 0 ದಕ್ಷಿಣ ಕನ್ನಡ ಕಡಬ: ಜೂನ್ 7ರಂದು ಅಲಿ ಬನಾತ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ May 20, 2026 0