ಮಂಗಳೂರು: 2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಇನ್ಫೆಂಟ್ ಜೀಸಸ್ ಇಂಗ್ಲಿಷ್ ಶಾಲೆ ಮೊಡಂಕಾಪು ಇಲ್ಲಿನ ವಿದ್ಯಾರ್ಥಿ ಮೊಹಮ್ಮದ್ ಅನಫ್ 625/572 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಮೊಹಮ್ಮದ್ ಹನೀಫ್ ಜಿ ಹಾಗೂ ಮುನೀರಾ ಮುಮ್ತಾಝ್ ದಂಪತಿಯ ಪುತ್ರ ಆಗಿದ್ದಾರೆ.